ಬಿಜಾಪುರ: ನನಗೆ ಈಗ 90 ವರ್ಷ, ನನ್ನ ಮಕ್ಕಳು ನನಗೆ ಚುನಾವಣೆಗೆ ನಿಲ್ಲಬೇಡ ಎಂದು ಹೇಳಿದ್ದಾರೆ. ನಾನು ಟಿಕೆಟ್ ಬಯಸಿರಲಿಲ್ಲ. ಆದರೂ ನನಗೆ ಬಿಜೆಪಿ ಹೈಕಮಾಂಡ ನೀನೆ ಯೋಗ್ಯವಾದ...
ಇoಡಿ: ‘ನೀರು ಜೀವನದ ಅಮೃತ’. ಪ್ರತಿಯೊಬ್ಬರೂ ನೆಲ -ಜಲ, ಅಂತರ್ಜಲ ಮತ್ತು ಮಳೆನೀರು ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ನೀರಿನ ಉಳಿಕೆ, ಗಳಿಕೆ ಮತ್ತು ಬಳಕೆಯ ಬಗ್ಗೆ ಹೆಚ್ಚಿನ...
ಬೆಳಗಾವಿ: ಬೆಳಗಾವಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಭೆ ಇಂದು ನಡೆಯಿತು. ಬೆಳಗಾವಿಯ ಸನ್ಮಾನ ಡಿಲಕ್ಸ್ ಹೋಟೆಲಿನಲ್ಲಿ ನಡೆದ ಈ ಸಭೆಯಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ...
ನಿಡಗುoದಿ: ಪಟ್ಟಣದ ಪೋಲಿಸ್ ಠಾಣೆಯಲ್ಲಿ ಹೋಳಿ ಹಬ್ಬ ಹಾಗೂ ರಂಜಾನ್ ಹಬ್ಬ ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಕೋಮು ಗಲಭೆಗೆ ಆಸ್ಪದ ಕೊಡದೇ ಸೌಹಾರ್ದದಿಂದ ಹಬ್ಬಗಳನ್ನು ಆಚರಿಸುವ ಉದ್ದೇಶದಿಂದ ಶಾಂತಿ...
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಭೂತಾನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋವನ್ನು ಸ್ವೀಕರಿಸಿದ್ದು, ಈ ಗೌರವವನ್ನು ಪಡೆದ ಮೊದಲ ಭೂತನ್...
ಬಿಜಾಪುರ: ನಗರದ ಮಹಾತ್ಮಗಾಂಧಿ ಭವನದಲ್ಲಿಕರ್ನಾಟಕ ಜಲ ಬಿರಾದಾರಿ, ಜಿಲ್ಲಾ ಕಾನೂನು ಸೇವಾ ಪ್ರಧಿಕಾರ, ಪರಸಕ್ಕಾಗಿ ನಾವು ಒಕ್ಕೂಟ, ರೋಟರಿಕ್ಲಬ್ ಮಾರ್ನುಮೆಂಟ್ ಹೆರಿಟೇಜ್ ಸಹಯೋದಲ್ಲಿ ವಿಶ್ವ ಜಲ ದಿನದ ನಿಮಿತ್ಯ...
ಔರಾದ್: ಅಧಿಕಾರಿಗಳು ಗಡಿಚೇಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾಗಿ ಕರ್ತವ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು. ಗುರುವಾರ ರಾತ್ರಿ ಅವರು ತಾಲೂಕಿನ ತೆಲಂಗಾಣದ ಗಡಿಗೆ ಹೊಂದಿಕೊAಡಿರುವ ಕರ್ನಾಟಕದ ವಿಜಯನಗರ ತಾಂಡಾ...
ಔರಾದ್: ಅಧಿಕಾರಿಗಳು ಗಡಿಚೇಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾಗಿ ಕರ್ತವ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು. ಗುರುವಾರ ರಾತ್ರಿ ಅವರು ತಾಲೂಕಿನ ತೆಲಂಗಾಣದ ಗಡಿಗೆ ಹೊಂದಿಕೊoಡಿರುವ ಕರ್ನಾಟಕದ ವಿಜಯನಗರ ತಾಂಡಾ...
ಕಲಬುರಗಿ: ಬಡ್ಡಿ ಹಣಕ್ಕಾಗಿ ವ್ಯಕ್ತಿ ಮೇಲೆ ಆ್ಯಸಿಡ್ ಎರಚಿರುವ ಅಮಾನವೀಯ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜುಬೇರ್ ಅಹ್ಮದ್ ಎಂಬುವರ ಮೇಲೆ ಇಮ್ರಾನ್ ಖಾನ್ ಎಂಬ ವ್ಯಕ್ತಿ ಆ್ಯಸಿಡ್ ನಿಂದ...
ಕೊಪ್ಪಳ: ಇಲ್ಲಿನ ಲೋಕ ಸಭಾ ಕ್ಷೇತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ನಿರುಪಾದಿ ಕೆ ಗೋಮರ್ಸಿ ಸ್ಪರ್ಧಿಸುವುದು ಖಚಿತವಾಗಿದೆ. ಕೆ ಆರ್ ಎಸ್ ಪಕ್ಷದ ಲೋಕಸಭಾ ಚುನಾವಣೆಗೆ...
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ಶೇ 10ರಷ್ಟು ಕುಸಿತ
ಶಾಂತಿಯುತ ಚುನಾವಣೆ ಜಿಗಜಿಣಗಿ ಹರ್ಷ
ಜಿಲ್ಲಾಧಿಕಾರಿ ಮತದಾನ
ಬಂಥನಾಳ ಶ್ರೀ ಮತದಾನ
ಮತ ಚಲಾಯಿಸಿದ ಸಂಸದ ರಮೇಶ ಜಿಗಜಿಣಗಿ
ಮತಗಟ್ಟೆಗೆ ತೆರಳಿ ಮತಹಾಕಲಾಗದೆ ಮರಳಿದ ಒರ್ವ ಮತದಾರ
ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಆಲಗೂರ
ಶೀಘ್ರದಲ್ಲೇ ಮತ್ತೊಂದು ಸಿಡಿ ಫ್ಯಾಕ್ಟರಿ ಓಪನ್ : ಯತ್ನಾಳ
ಬಿಜಾಪುರ ಕ್ಷೇತ್ರ : 19,46,090 ಮತದಾರರು-2086 ಮತಗಟ್ಟೆಗಳ ಸ್ಥಾಪನೆ
5 ರಾಷ್ಟ್ರಗಳ ಚುನಾವಣಾ ಆಯೋಗದ ಪ್ರತಿನಿಧಿಗಳ ನಿಯೋಗ ಭೇಟಿ