ಬಿಜಾಪುರ: ಆಂದ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರಕ್ಕೆ ಕರ್ನಾಟಕದಿಂದ ಲಕ್ಷಾಂತರ ಭಕ್ತರು ವಾಹನದ ಮೂಲಕ ಹಾಗೂ ಪಾದಯಾತ್ರೆ ಮೂಲಕ ಮಲ್ಲಯ್ಯನ ದರ್ಶನಕ್ಕೆ ಸಾಗುತ್ತಾರೆ. ಕೆಲವರು ಭೀಮನಕೊಳ್ಳದಿಂದ ಮಾತ್ರ ಬೆಟ್ಟಗುಡ್ಡದಲ್ಲಿ ಪಾದಯತ್ರೆ...
ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶ್ರೀ ಮಲ್ಲಯ್ಯ ಮಂದಿರ ಕಟ್ಟಡದ ಪುನರ್ ನಿರ್ಮಾಣದ ಅಂಗವಾಗಿ ಹಮ್ಮಿಕೊಂಡಿರುವ ಮಹಾಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಜೀವನ ದರ್ಶನ ಕುರಿತ ಆಧ್ಯಾತ್ಮಿಕ ಪ್ರವಚನ...
ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಜಮೀನಿನಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಒಂದು ವರೆ ವರ್ಷದ ಕಂದಮ್ಮ ಸಾತ್ವಿಕ್ ಮುಜಗೊಂಡ ಮರಳಿ ತಾಯಿ ಮಡಿಲು ಸೇರಲೆಂದು ಹರಕೆ ಹೊತ್ತಿದ್ದ ಪಡನನೂರ...
ಸಿಂದಗಿ: ಗುಬ್ಬೇವಾಡ ಮತ್ತು ಬನ್ನೇಟ್ಟಿ ಪಿಎ ಗ್ರಾಮದ ರೈತರಿಗೆ ಸತತವಾಗಿ ಎರಡು ತಿಂಗಳಿAದ ಸರಿಯಾಗಿ ವಿದ್ಯುತ್ ಪೂರೈಕೆಯಾಗದೇ ರೈತರು ಕಂಗಾಲಾಗಿ, ದನಕರುಗಳಿಗೆ ನೀರು ಪರದಾಡುವ ಸ್ಥಿತಿ ಎದುರಾಗಿದೆ ಎಂದು...
ಬೆಂಗಳೂರು: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಹಾಸ್ಟೆಲ್ನ 47 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಂತಿ-ಭೇದಿಯಿAದ ತೀವ್ರ ಅಸ್ವಸ್ಥಗೊಂಡಿದ್ದು, 28 ವಿದ್ಯಾರ್ಥಿನಿಯರಿಗೆ ಟ್ರಾಮಾ...
ಬಿಜಾಪುರ: ತೆರೆದ ಕೊಳವೆ ಬಾವಿ ಮುಚ್ಚಿದರೆ 500 ರೂಪಾಯಿ ಪ್ರೊತ್ಸಾಹ ಧನ ನೀಡುವದಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿಯ ರೈತ ಶಿವಣ್ಣ ಚಳ್ಳಕೇರಿ ಘೋಷಣೆ ಮಾಡಿದ್ದಾರೆ. ಮೊದಲ ಹಂತದಲ್ಲಿ 1 ಲಕ್ಷ...
ಬಿಜಾಪುರ: ತಾಲೂಕಿನ ಲಚ್ಯಾಣದಲ್ಲಿ ಆಳವಾದ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡ ಸಾತ್ವಿಕ್ ಕೊನೆಗೂ ಬದುಕುಳಿದ ಹಿನ್ನಲೆ ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಗುರುವಾರದಂದು ಸ್ಥಳಿಯ ಆರಾದ್ಯದೇವ ಕಮರಿಮಠದ ಶ್ರೀ ಸಿದ್ದಲಿಂಗ...
ಬಿಜಾಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಪುಟ್ಟ ಕಂದಮ್ಮ ಸಾತ್ವಿಕ್ ಬದುಕಿ ಬಂದಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಅಗ್ನಿ ಶಾಮಕ...
ಬಿಜಾಪುರ: ಅದು 280 ಅಡಿ ಆಳವಾದ ಕೊಳವೆ ಭಾವಿ. ಜಮೀನಿನಲ್ಲಿದ್ದ ಕೊಳವೆ ಬಾವಿಯಲ್ಲಿ ಆಟವಾಡುತ್ತಾ ಇದ್ದ ಗಂಡು ಮಗು ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದೆ. ಸುಮಾರು 15 ಅಡಿ...
ಬಿಜಾಪುರ: ಜಮೀನಿನಲ್ಲಿ ಆಟವಾಡುತ್ತಾ ಇದ್ದ 14 ತಿಂಗಳ ಬಾಲಕನೊಬ್ಬ ತೆರೆದ ಕೊಳವೆ ಬಾವಿ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ...
ಬಿಜಾಪುರ: ಬರ ಪರಿಹಾರ ಹಣ ಸಾಲಕ್ಕೆ ಕಟ್ ಮಾಡದಂತೆ ಡಿಸಿ ಆದೇಶ
ಮುದ್ದೇಬಿಹಾಳ : 25 ಕೋಟಿ 69 ಲಕ್ಷ ರೂ. ಪರಿಹಾರ ಬಿಡುಗಡೆ
ಆಕ್ಸಫರ್ಡ ಆಂಗ್ಲ ಮಾದ್ಯಮ ಶಾಲೆಯಲ್ಲಿ ಸುಸೂತ್ರವಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ
ಆಕ್ಸಫರ್ಡ ಆಂಗ್ಲ ಮಾದ್ಯಮ ಶಾಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ
ಪರಿಹಾರದ ಹಣ ಸಾಲಕ್ಕೆ ಜಮೆ: ಡಾ. ಪ್ರಭುಗೌಡ ಖಂಡನೆ
ನಾಳೆ ಹೆಬ್ಬಾಳ ಅಣಿವೀರಭದ್ರೇಶ್ವರ ರಥೋತ್ಸವ
ಮಾವಿನ ಹಣ್ಣಿನ ನಗರ ಶ್ರೀನಿವಾಸಪುರಕ್ಕೆ ಸೌಲಭ್ಯ ಕಲ್ಪಿಸಿ
ಎಸ್.ಎಸ್.ಎಲ್.ಸಿ ಪರೀಕ್ಷೆ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಅಂಕಿತಾಗೆ ಸನ್ಮಾನ
ಹತ್ತಿ ಮಾರಿ ಲಾರಿಯಲ್ಲಿ ತರುತ್ತಿದ್ದ 32 ಲಕ್ಷ ಹಣ ದರೋಡೆ : ಪರಾರಿ
ಮುದ್ದೇಬಿಹಾಳದಿಂದ ಹೊರ ರಾಜ್ಯಗಳಿಗೆ ಬಸ್ ಪ್ರಾರಂಭಿಸಲು ಆಗ್ರಹ