Gummata Nagari

Bijapur

ನಾಳೆ ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ

 

ಬಿಜಾಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಹಿನ್ನೆಲೆಯಲ್ಲಿ ಮತಗಟ್ಟೆಗಳಿಗೆ ಸಿಬ್ಬಂದಿಗಳನ್ನು ಕರೆದೊಯ್ಯೊಲು 259 ಬಸ್ ಗಳನ್ನು ವಿಜಯಪುರ ವಿಭಾಗದ ಎಲ್ಲಾ ಘಟಕಗಳಿಂದ ಸಾಂದರ್ಭಿಕ ಒಪ್ಪಂದದ ಮೇಲೆ ಪೂರೈಸಲಾಗುತ್ತಿರುವುದರಿಂದ ಮೇ.7 ರಂದು ಸ್ಥಳೀಯ ಸಾರಿಗಗಳ ಕಾರ್ಯಾಚರಣೆಯಲ್ಲಿ ವ್ಯತ್ಯವವಾಗಲಿದೆ.
ಆದ ಕಾರಣ ಸಾರ್ವಜನಿಕರು ಪ್ರಯಾಣಿಕರು ಸಹಕರಿಸಬೇಕು ಎಂದು ವಿಜಯಪುರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Most Popular

To Top
error: Content is protected !!