Gummata Nagari

Bijapur

*ದ್ವಿತೀಯ ಪಿಯು ಫಲಿತಾಂಶದಲ್ಲಿ ಬಿಎಂಎಸ್ ಪಿ ಯು ಕಾಲೇಜು ವಿದ್ಯಾರ್ಥಿಗಳ ಅಪ್ರತಿಮ ಸಾಧನೆ*

 

ನಿಡಗುಂದಿ: ಪಟ್ಟಣದ ಬಿಎಂಎಸ್ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಬಿಎಂಎಸ್ ಪಿ ಯು ಕಾಲೇಜು ಸತತ ಆರು ರ‍್ಷಗಳಿಂದ ನೂರಕ್ಕೆ ನೂರರಷ್ಟು ಫಲಿತಾಂಶ ಗಳಿಸಿದ್ದು 2023-24ನೇ ಸಾಲಿನ ವಿದ್ಯರ‍್ಥಿಗಳೂ ಅತ್ಯುತ್ತಮ ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ.

ಕರ‍್ತಿಕ್ ಮೇದಾರ ನೂರಕ್ಕೆ 556 (92.66%) ಅಂಕಗಳು, ಕರ‍್ತನಾ ರುದ್ರಗಂಟಿ 553 (92.16%) ಅಂಕಗಳು, ಮಹಮ್ಮದ್ ಯೂಸೂಫ್ ಮುಲ್ಲಾ 548 (91.33%) ಅಂಕಗಳನ್ನು ಗಳಿಸಿ ಕಾಲೇಜಿಗೆ ಕರ‍್ತಿ ತಂದಿದ್ದಾರೆ.
ಈ ಬಾರಿಯ ಪರೀಕ್ಷೆಯಲ್ಲಿ ಒಟ್ಟು 34 ವಿದ್ಯರ‍್ಥಿಗಳ ಪೈಕಿ 18 ವಿದ್ಯರ‍್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತರ‍್ಗಡೆ ಹೊಂದಿದರೆ 15 ವಿದ್ಯರ‍್ಥಿಗಳು ಪ್ರಥಮ ಶ್ರೇಣಿಯಲ್ಲಿ ತರ‍್ಗಡೆ ಹೊಂದಿದ್ದಾರೆ. ಕೇವಲ ಒಬ್ಬ ವಿದ್ಯರ‍್ಥಿ ದ್ವಿತೀಯ ಶ್ರೇಣಿಯಲ್ಲಿ ತರ‍್ಗಡೆ ಹೊಂದಿದ್ದಾನೆ. ವಿಶೇಷವೆಂದರೆ 11 ವಿದ್ಯರ‍್ಥಿಗಳು ಶೇ. 90 ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಗಳಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯರ‍್ಥಿಗಳು ಪಾಸಾಗಿದ್ದು ಈ ಬಾರಿಯೂ ನೂರಕ್ಕೆ ನೂರರಷ್ಟು ಫಲಿತಾಂಶ ಗಳಿಸಿದ ಹೆಗ್ಗಳಿಕೆ ಬಿಎಂಎಸ್ ಪಿಯು ಕಾಲೇಜಿನದ್ದಾಗಿದೆ.

ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕರಾದ ಶರಣಪ್ಪ ನಾಗರಬೆಟ್ಟ, ಅಧ್ಯಕ್ಷರಾದ ವಿಜಯಾ ನಾಗರಬೆಟ್ಟ, ಪ್ರಾಂಶುಪಾಲರಾದ ಸೋಮಶೇಖರ್ ನಾಗರಬೆಟ್ಟ, ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಸೀಮಾ ನಾಗರಬೆಟ್ಟ ಹಾಗೂ ಸಂಸ್ಥೆಯ ಶಿಕ್ಷಣ ಸಂಯೋಜಕಿ ಶಿಲ್ಪಾ ಶಾ ಹಾಗೂ ಸಂಸ್ಥೆಯ ಸಿಬ್ಬಂದಿ ರ‍್ಗದವರು ಅಭಿನಂದಿಸಿದ್ದಾರೆ.

Most Popular

To Top
error: Content is protected !!