Gummata Nagari

Bijapur

ಸಿಂದಗಿ ಪಟ್ಟಣದ ಬಳಿ ದಗದಗಿಸಿ ಉರಿಯುತ್ತಿರುವ ಟ್ಯಾಂಕರ್ ಆರದ ಬೆಂಕಿ

 

ಸಿoದಗಿ: ಸ್ಪಿರಿಟ್ ತುಂಬಿದ ಟ್ಯಾಂಕರ್ ವೇಗವಾಗಿ ಚಲಿಸುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಉರುಳಿಬಿಳುತ್ತಲೇ ಹೊತ್ತಿಕೊಂಡು ಉರಿದ ಘಟನೆ ಪಟ್ಟಣದ ಹೊರಭಾಗದ ಕಲಬುರಗಿ ಬೈ ಪಾಸ್ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಟ್ಯಾಕರ್ ಬಿಳುತ್ತಿರುವಾಗಲೇ ಚಾಲಕ ಕ್ಲಿನರ್ ಜಿಗಿದು ಪಾರಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಹತ್ತಿರದ ಅಗ್ನಿಶಾಮಕ ದಳದ ಸಿಬ್ಬಂದಿ ದಗದಗಿಸುತ್ತಿರುವ ಬೆಂಕಿ ನಂದಿಸಲು ಹರಸಾಹಪಡುತ್ತಿದ್ದಾರೆ. ಆದರೂ ಬೆಂಕಿ ಇನ್ನೂ ನಂದಿಲ್ಲ.

ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Most Popular

To Top
error: Content is protected !!