Gummata Nagari

Bijapur

ಕಾರ್ಯದರ್ಶಿಯಾಗಿ ಸಚಿನ ಅವಟಿ ನೇಮಕ

 

ಚಡಚಣ: ಪಟ್ಟಣದ ಸಚಿನ ಅವಟಿ ಅವರನ್ನು ವಿಜಯಪುರ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಬಸವರಾಜ ಹೂಗಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Most Popular

To Top
error: Content is protected !!