ಮುಧೋಳ: ದೂರದ ಪ್ರೀತಿಯ ಮನಸ್ಸುಗಳನ್ನು ಪರಸ್ಪರ ಕಷ್ಟ-ಸುಖ ಹಂಚಿಕೊಳ್ಳಲು ಅಭಿಮಾನದದಿಂದ ಬೆಂಗಳೂರಿನಿAದ ಆಗಮಿಸಿರುವದಾಗಿ ಚಿತ್ರನಟ ವಿಜಯ ರಾಘವೇಂದ್ರ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ತಾಲೂಕಿನ ಇಂಗಳಗಿ ರಸ್ತೆಯ ರಾಯಲ್...
ಬೆಂಗಳೂರು: ಆರು ದಶಕಗಳ ಕಾಲಕ್ಕೂ ಹೆಚ್ಚಿನ ಅವಧಿಯಿಂದ ಕನ್ನಡಿಗರು ಹೊಟ್ಟೆ ಹುಣ್ಣಾಗುವಂತೆ ನಟಿಸಿ, ಆಗಾಗ ಅಳಿಸಿ ಸ್ಯಾಂಡಲ್ ವುಡ್ನ ಎಲ್ಲ ಮೇರುನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡು ಕೆಲ ನಟರಿಗೆ ಗಾಡ್...
ದೆಹಲಿ: ಕೇಂದ್ರ ಸರ್ಕಾರ ಇಂದು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ (ಎಫ್ಎಸ್ಎಸ್ ಕಾಯಿದೆ 2006) ಅಡಿಯಲ್ಲಿ ಬೌರ್ನ್ವಿಟಾ ಮತ್ತು ಇತರ ರೀತಿಯ ಪಾನೀಯಗಳನ್ನು ಇ-ಕಾಮರ್ಸ್...
ಮಧ್ಯಪ್ರದೇಶ: ವಿಜಯಪುರದಲ್ಲಿ ಇತ್ತೀಚೆಗೆ 14 ತಿಂಗಳ ಬಾಲಕ ಬೋರ್ಬೋಲ್ಗೆ ಬಿದ್ದ ಘಟನೆಯೊಂದು ನಡೆದಿತ್ತು. ಅನೇಕರ ಪ್ರಾರ್ಥನೆ, ರಕ್ಷಣೆ ಕಾರ್ಯಚರಣೆಯಿಂದ ಆ ಮಗು ಬದುಕಿ ಬಂದಿದೆ. ಇದೀಗ ಈ ಘಟನೆ...
ಕಲಬುರಗಿ: ಕಲಬುರಗಿಯ ಶ್ರೀ ಶರಣಬಸವೇಶ್ವರ ಜಾತ್ರೆಯ ಅನ್ನದಾಸೋಹ ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ರಾಜಕೀಯ ವ್ಯಕ್ತಿಗಳ ಬ್ಯಾನರ್ ಹಾಕಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗಿರುವುದರಿಂದ ಬಿ.ಜೆ.ಪಿ.ರಾಜಕೀಯ ನಾಯಕರ ಮೇಲೆ ಎಫ್.ಐ.ಆರ್....
ಮಂಡ್ಯ: ನಾನು ಈ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಮತ್ತು ನಾನು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಬಿಜೆಪಿ...
ಮೈಸೂರು: ಜೆಡಿಎಸ್ ಹುಟ್ಟಿದ್ದು ಹೇಗೆ ಗೊತ್ತ? 2009 ರಾಮಕೃಷ್ಣ ಹೆಗಡೆ, ಎಸ್.ಬೊಮ್ಮಾಯಿ ಸೇರಿದಂತೆ ಅನೇಕರು ಜನತಾದಳ ಬಿಟ್ಟು ಹೋದರು. ಬಳಿಕ ಬಿಜೆಪಿ ಜೊತೆ ಸೇರಿಕೊಂಡು ಜೆಡಿಯು ಮಾಡಿಕೊಂಡ್ರು. ಆಗ ನಾನು...
ಸರ್ವರಿಗೂ ರಾಜ್ಯ ಸರ್ಕಾರ ಅನುದಾನ ನೀಡಿದೆ: ಸಂಯುಕ್ತಾ ಪಾಟೀಲ ಮುಧೋಳ: ಎಲ್ಲ ಜನಾಂಗದ ಸಾಮಾನ್ಯ ಮಹಿಳೆ, ಯುವಕರಿಗೆ ನೇರವಾಗಿ ಅನುದಾನ ತಲುಪುವಂತೆ 5. ಗ್ಯಾರಂಟಿ ಯೋಜನೆಗಳ ಮೂಲಕ ರೂ.55.ಸಾವಿರ ಕೋಟಿ....
ಔರಾದ್: ಕೇಂದ್ರ ಮಂತ್ರಿ ಭಗವಂತ ಖೂಬಾ ಹತ್ತು ವರ್ಷಗಳಲ್ಲಿ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಅವರ ಸಾಧನೆ ಬರಿ ಶೂನ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು....
ನವದೆಹಲಿ: ಇರಾನ್ನ ಮೀನುಗಾರಿಕಾ ಹಡಗೊಂದರ ಮೇಲೆ ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರು ದಾಳಿ ನಡೆಸಿದ್ದು, ಕೊನೆಗೆ ಭಾರತೀಯ ನೌಕಾಪಡೆ ಸತತ 12 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಡಗನ್ನು ರಕ್ಷಣೆ ಮಾಡಿದೆ....