ಬಿಜಾಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿಜಯಪುರದ ಅಫಜಲಪೂರ ಟಕ್ಕೆಯಲ್ಲಿರುವ ಸರ್ಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ೨೦೨೪-೨೫ನೇ ಸಾಲಿಗೆ ೬ನೇ ತರಗತಿ ಆಂಗ್ಲ ಮಾಧ್ಯಮದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ....
ಬಿಜಾಪುರ: ದೈನಂದಿನ ಕೆಲಸದ ಒತ್ತಡದ ಮಧ್ಯೆಯೂ ಮನಸ್ಸು ಮತ್ತು ದೇಹಕ್ಕೆ ಚೈತನ್ಯ ಒದಗಿಸಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಿದ್ದು, ದೈನಂದಿನ ಜೀವನದಲ್ಲಿ ಚಟುವಟಿಕೆಯಿಂದಿರಲು ಕ್ರೀಡೆ ಹಾಗೂ...
ಇಂಡಿ: ತಾಯಿ ಅಡುಗೆ ಮನೆಯಲ್ಲಿ ಶ್ರಮಪಟ್ಟರೆ ಒಂದು ದಿನಕ್ಕಾಗುವಷ್ಟು ಆಹಾರ ಸಿದ್ದಪಡಿಸಬಹುದು. ತಂದೆ ಜಮೀನಿನಲ್ಲಿ ಶ್ರಮಪಟ್ಟರೆ ಒಂದು ವರ್ಷಕ್ಕೆ ಬೇಕಾಗುವಷ್ಟು ಆಹಾರ ಸಂಗ್ರಹಿಸಬಹುದು. ವಿದ್ಯಾರ್ಥಿಗಳು ಶಾಲೆಯಲ್ಲಿ ಶ್ರಮಪಟ್ಟರೆ ೧೦೦ ವರ್ಷದ...
ದೇವರಹಿಪ್ಪರಗಿ: ವಿದ್ಯಾರ್ಥಿಗಳು ಸತತ ಅಧ್ಯಯನ, ಗುರಿ ಹಾಗೂ ಪ್ರಯತ್ನಗಳ ಮೂಲಕ ಸಾಧನೆ ಮಾಡಿದಲ್ಲಿ ನಿಶ್ಚಿತವಾಗಿಯೂ ಅವರ ಭವಿಷ್ಯ ಬದಲಾಗುತ್ತದೆ ಎಂದು ಎಮ್.ಜಿ.ಎಮ್ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಎ.ಎಮ್.ತಾಂಬೋಳಿ ಹೇಳಿದರು....
ಕಲಬುರಗಿ: ೨೦೨೪ನೇ ಸಾಲಿಗೆ ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಇದೇ ಫೆ. ೨೯ ರಿಂದ ಆರಂಭಗೊAಡಿದ್ದು,...
ಬಾಗಲಕೋಟೆ: ಕನ್ನಡ ಮಾತೃ ಭಾಷೆಯ ನೆಲದಲ್ಲಿ ಆಯಾ ಪ್ರದೇಶಕ್ಕನುಗುಣವಾಗಿ ಅನ್ಯಭಾಷೆಗಳ ಪ್ರಭಾವದ ಹಿನ್ನೆಲೆಯಲ್ಲೂ ಕನ್ನಡ ಭಾಷೆ ತನ್ನ ಮೂಲ ಸತ್ವ ಉಳಿದುಕೊಂಡಿದ್ದರ ಪರಿಣಾಮ ಮನುಷ್ಯನ ಸಾಧನೆಗೆ ಮಾತೃಭಾಷೆ ಬಹುದೊಡ್ಡ ಶಕ್ತಿಯಾಗಿದೆ...
ಬಾಗಲಕೋಟೆ: ಭಾರತದ ವಿಕಾಸಕ್ಕೆ ಸ್ವದೇಶೀಯ ತಂತ್ರಜ್ಞಾನದ ಬಳಸಿಕೊಳ್ಳುವುದು ಅವಶ್ಯವಾಗಿದೆ ಎಂದು ತೋಟಗಾರಿಕೆಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲ ಸಚಿವರಾದ ಡಾಕ್ಟರ್ ಟಿ ಬಿ ಹಳ್ಳಿ ಹೇಳಿದರು. ನಗರದ ಬಿವಿವಿ ಸಂಘದ...
ಬೆಂಗಳೂರು: ರಾಜ್ಯಸಭೆ ಚುನಾವಣೆ ಗೆಲುವಿನ ಬಳಿಕ ನಾಸೀರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿರುವ ಆರೋಪ ಪ್ರಕರಣ ಇಡೀ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಧಾನಪರಿಷತ್ನಲ್ಲೂ ಈ...
ಹಾಸನ: ಡ್ರೈ ಕ್ಲೀನಿಂಗ್ಗೆ ನೀಡಿದ್ದ ಎರಡು ಪ್ಯಾಂಟ್ಗಳ ಪೈಕಿ ಒಂದನ್ನು ನೀಡದೆ ಸತಾಯಿಸಿದ ಎಂದು ಆರೋಪಿಸಿ ಸಲ್ಲಿಸಲಾದ ದೂರಿನ ಸಂಬAಧ ಗ್ರಾಹಕರ ಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು ಎರಡು ಸಾವಿರ ದಂಡ,...
ಪತ್ರಕರ್ತರ ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಕೆ.ವಿ.ಪ್ರಭಾಕರ್ ಬೆಂಗಳೂರು: ಗ್ರಾಮೀಣ ಪತ್ರಕರ್ತರ ಶ್ರಮ ಮತ್ತು ಕಾರ್ಯಕ್ಷಮತೆಯನ್ನು ಗುರುತಿಸಿ ಅವರ ಬಹುವರ್ಷಗಳ ಬೇಡಿಕೆ ಈಡೇರಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್...