Sign in
Sign in
Recover your password.
A password will be e-mailed to you.
Browsing Category
Politics News
‘ಮಾರ್ಕ ಯುರ್ ಸೆಲ್ಫ್ ಸೇಫ್ ಫ್ರಂ ಬಿಜೆಪಿ’
Gummata Nagari : India News
ಕಲ್ಕತ್ತಾ : 2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಆರಂಭವಾಗಿದೆ. ಆದರೆ ಈ…
ಲಸಿಕೆ ಹೆಸರಿನಲ್ಲಿ ದೇಶ ವಿಭಜಿಸುವ ಸಿದ್ಧತೆ
Gummata Nagari : India News
ಮುಂಬೈ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಉಚಿತ ಲಸಿಕೆ ನೀಡುವ ಬಿಜೆಪಿಯ ಭರವಸೆಯನ್ನು ಶಿವಸೇನೆ ಖಂಡಿಸಿದೆ. ಶಿವಸೇನೆ ವಕ್ತಾರ ಸಂಜಯ್ ರೌತ್ ಮಾತನಾಡಿ,…
ಚೀನಿ ಸೈನಿಕರನ್ನು ಯಾವಾಗ ಹೊರಹಾಕುತ್ತೀರಿ?
Gummata Nagari : India News
ಬಿಹಾರದ ಯುವ ಸೈನಿಕರು ಹುತಾತ್ಮರಾದಾಗ, ಭಾರತದ ಪ್ರಧಾನಿ ಆ ದಿನ ಏನು ಹೇಳಿದರು ಮತ್ತು ಏನು ಮಾಡಿದರು ಎಂಬುದು ಮುಖ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡ…
ಯಾರ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಪಾ ಕಟಾಕ್ಷ
Gummata Nagari : Bagalkot News
ಬಾದಾಮಿ : ಮಾಜಿ ಮುಖ್ಯಮಂತ್ರಿ, ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೆದ್ದ ಬಂದ ಕ್ಷೇತ್ರ ಬಾದಾಮಿ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಗದ್ದುಗೆಗೆ…
ಬಿಜಾಪುರ ಜಿಲ್ಲೆ ನೀರಾವರಿ ಯೋಜನೆಗೆ ಕೊಟ್ಯಾಂತರ ಖರ್ಚು
ಸತತ ಬರ ಪೀಡಿತ ಬಿಜಾಪುರ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ನನ್ನ ಅವಧಿಯಲ್ಲಿ ಕೈಗೊಂಡ ಕಾರ್ಯಗಳು ರಾಜ್ಯ ನೀರಾವರಿ ಇತಿಹಾಸದಲ್ಲಿ ಮೈಲುಗಲ್ಲಾಗಿದೆ. ಇದನ್ನು ಅಂದಿನ…
ನಾಲತವಾಡ ಪ.ಪಂಗೆ ಮೀಸಲು ಪ್ರಕಟ
Gummata Nagari : Bijapur News
ನಾಲತವಾಡ: ನಾಲತವಾಡ ಪಟ್ಟಣದ ಪಂಚಾಯತಗೆ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ…
ನನ್ನ ಕ್ಷೇತ್ರದಲ್ಲಿ ಪ್ರಯೋಗಿಕವಾಗಿ ಜಾರಿ
ಜಿಲ್ಲೆಯ ನೀರಾವರಿ ವಿಷಯದಲ್ಲಿ ಯಾರು, ಏನು ಹೋರಾಟ ಮಾಡಿದ್ದಾರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀರಾವರಿಗೆ ಎಷ್ಟು ಹಣ ಬಿಡುಗಡೆ ಆಗಿದೆ ಅನ್ನೋ ದಾಖಲೆ ನನ್ನ ಬಳಿ ಇದೆ. ಎಂಬಿಪಾ ಬಹಿರಂಗ…
ಡಿಕೆಶಿ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತ: ಎಂ.ಬಿ.ಪಾಟೀಲ
Gummata Nagari : Bijapur News
ಬಿಜಾಪುರ : ಚುನಾವಣೆ ಸಂದರ್ಭಗಳಲ್ಲಿ ಮಾತ್ರ ಬಿಜೆಪಿ ಸಿಬಿಐ ಮೊದಲಾದ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಳ್ಳುತ್ತದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.…
ಎಐಸಿಸಿ ಪ್ರಧಾನ ಕಾರ್ಯದರ್ಶಿ ಸರ್ಜೆವಾಲ್ಗೆ ಪಾಟೀಲ್ ಅಭಿನಂದನೆ
Gummata Nagari : Bijapur News
ಬಿಜಾಪುರ : ಎ.ಐ.ಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ರಾಜ್ಯದ ಉಸ್ತುವಾರಿಯಾಗಿ ನೇಮಕಗೊಂಡ ರಣದೀಪಸಿಂಗ್ ಸುರ್ಜೆವಾಲ್ ಅವರನ್ನು ಬೆಂಗಳೂರಿನಲ್ಲಿ…
ಯಡಿಯೂರಪ್ಪ ತಕ್ಷಣ ರಾಜೀನಾಮೆ ನೀಡಲಿ
‘ಹೋಂ ನನ್ನ ಕೈಯಲ್ಲಿದೆ’ ಎನ್ನುವ ಮೂಲಕ ಗೃಹ ಇಲಾಖೆಯನ್ನು , ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಮಾಧ್ಯಮ ಕ್ಷೇತ್ರವನ್ನು ತಮ್ಮ ಬೆರಳ ತುದಿಯಲ್ಲಿ ನಿಯಂತ್ರಿಸುವ ಅಪಾಯಕಾರಿ…