ರಾಜು ಮೆಟಗಾರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ

0

Gummata Nagari : Bijapur News

ದೇವರಹಿಪ್ಪರಗಿ : ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಯುವ ಪಟ್ಟಣದ ಮುಖಂಡ ರಾಜು ಮೆಟಗಾರ ನೇಮಕವಾಗಿದ್ದಾರೆ.

ಅದರಂತೆ ಪ್ರಧಾನ ಕಾರ್ಯದರ್ಶಿಗಳಾಗಿ ಅಪ್ಪಾಸಾಹೇಬಗೌಡ ದೊಡಮನಿ, ಶರಣಪ್ಪ ಪೂಜಾರಿ ನೇಮಕವಾಗಿದ್ದಾರೆ. ಉಪಾಧ್ಯಕ್ಷರಾಗಿ ಸದಾನಂದ ಅಂಗಡಿ, ಉಮೇಶ ವಾಲೀಕಾರ, ಸಂಗಮೇಶ ಚೌಧರಿ, ರಮೇಶ ರೆಡ್ಡಿ, ಕುಮಾರಗೌಡ ಪಾಟೀಲ ನೇಮಕವಾಗಿದ್ದು, ಕಾರ್ಯದರ್ಶಿಗಳಾಗಿ ಕಿರಣ ಪಾಟೀಲ, ಸಲಬಯ್ಯ ಸದಯ್ಯನಮಠ, ಶರತ್ ಕುಂಬಾರ, ಮಹೇಶ ಕರಿಕಬ್ಬಿ, ಆಕಾಶ ಕಬ್ಬಿನ ನೇಮಕವಾಗಿದ್ದಾರೆ. ಕೋಶಾಧ್ಯಕ್ಷರಾಗಿ ಮಹಾಂತಗೌಡ ಬಿರಾದಾರ ನೇಮಕವಾಗಿದ್ದಾರೆ ಎಂದು ಮಂಡಲ ಅಧ್ಯಕ್ಷ ಭೀಮನಗೌಡ ಸಿದ್ದರೆಡ್ಡಿ ತಿಳಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.