ಬಿಜೆಪಿ ಮಂಡಲ ರೈತ ಮೋರ್ಚಾ ಅಧ್ಯಕ್ಷರಾಗಿ ಮಹಾಂತೇಶ ನೇಮಕ

ಬಿಜೆಪಿ ಮಂಡಲ ರೈತ ಮೋರ್ಚಾ ಅಧ್ಯಕ್ಷರಾಗಿ ಪಟ್ಟಣದ ರೈತ ಮುಖಂಡ ಮಹಾಂತೇಶ ವಂದಾಲ ನೇಮಿಸಲಾಗಿದೆ

0

ದೇವರಹಿಪ್ಪರಗಿ: ಬಿಜೆಪಿ ಮಂಡಲ ರೈತ ಮೋರ್ಚಾ ಅಧ್ಯಕ್ಷರಾಗಿ ಪಟ್ಟಣದ ರೈತ ಮುಖಂಡ ಮಹಾಂತೇಶ ವಂದಾಲ ಅವರನ್ನು ನೇಮಿಸಲಾಗಿದೆ. ಪ್ರಧಾನ ಕಾರ್ಯದರ್ಶಿಗಳಾಗಿ ರಾಮನಗೌಡ ಬಿರಾದಾರ, ವಿಠ್ಠಲ ಯಂಕಂಚಿ ನೇಮಕಗೊಂಡಿದ್ದಾರೆ.ಉಪಾಧ್ಯಕ್ಷರಾಗಿ ಶಂಕರಗೌಡ ಪಾಟೀಲ, ಅಜೀಜ ಯಲಗಾರ, ಶ್ರೀಶೈಲ ಗೌಡರ, ಗುತ್ತಪ್ಪಗೌಡ ಕೋಟಿಖಾನಿ, ರಾಯಪ್ಪಗೌಡ ಪಾಟೀಲ ನೇಮಕವಾಗಿದ್ದು, ಕಾರ್ಯದರ್ಶಿಗಳಾಗಿ ಸಂಗಾರೆಡ್ಡಿ ದೇಸಾಯಿ, ಬಾಪುಗೌಡ ಕರಕಳ್ಳಿ, ಬಸವರಾಜ ಶೇಷಗಿರಿ, ವಿರೇಶ ಸಜ್ಜನ, ರೆಡ್ಡಿಗೌಡ ನಾಗರೆಡ್ಡಿ ನೇಮಕಗೊಮಡಿದ್ದಾರೆ. ಕೋಶಾಧ್ಯಕ್ಷರಾಗಿ ಪ್ರಕಾಶರೆಡ್ಡಿ ಮಲ್ಲಾರೆಡ್ಡಿ ನೇಮಿಸಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.