ಜಿಲ್ಲಾಧಿಕಾರಿಯಿಂದ ಸ್ಲಮ್ ಮನೆಗಳ ಸ್ಥಳ ವೀಕ್ಷಣೆ

0

Gummata Nagari : Bijapur News

ಬಿಜಾಪುರ : ನಗರದಲ್ಲಿ ಇಂದು ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಬಿಜಾಪುರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಖಾಜಾನಗರ ಹತ್ತಿರ ಸ್ಲಂ ಕಾಲೋನಿ ವಲ್ಲಭಾಯಿ ಸರ್ಕಲ್ ರೋಡ್ (ಜಮಖಂಡಿ ನಾಕಾ) ಅಥಣಿ ರೋಡ್ (ಇಟಗಿ ಪೆಟ್ರೋಲ್ ಪಂಪ್) ಅಲ್ ಅಮೀನ್ ಹತ್ತಿರ ಪ್ರಧಾನಮಂತ್ರಿ ಅವಾಸ್ ಯೋಜನೆ ಮನೆಗಳ ನಿರ್ಮಾಣ ಸ್ಥಳ ಮತ್ತು ಗಾಂಧಿನಗರ ಹತ್ತಿರ ಸ್ಲಮ್ ಮನೆಗಳ ಸ್ಥಳ ವೀಕ್ಷಣೆ ಮಾಡಿ ಪರಿಶೀಲಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.