ಗ್ರಾಮಗಳಿಗೆ ಜಂಟಿ ಸಮೀಕ್ಷಾ ತಂಡ ಭೇಟಿ

0

Gummata Nagari : Bijapur News

ಬಸವನಬಾಗೇವಾಡಿ : ತಾಲೂಕಿನ ಹೂವಿನಹಿಪ್ಪರಗಿ ಹೋಬಳಿಯ ಗ್ರಾಮಗಳಾದ ಸಂಕನಾಳ, ಹುಣಶ್ಯಾಳ ಪಿಬಿ, ಕರಿಭಂಟನಾಳ, ಹೂವಿನಹಿಪ್ಪರಗಿ, ವಡವಡಗಿ, ಸೋಲವಾಡಗಿ, ಜಾಯವಾಡಗಿ, ನಾಗರಾಳ ಹುಲಿ, ಬ್ಯಾಕೋಡ, ಸೇರಿದಂತೆ ಇತರೆ ಗ್ರಾಮಗಳಿಗೆ ಜಂಟಿ ಸಮೀಕ್ಷಾ ತಂಡ ಭೇಟಿ ನೀಡಿ ಮಳೆಯಿಂದ ಬಿದ್ದ ಮನೆಗಳ ಹಾನಿಯ ಬಗ್ಗೆ ಸ್ಥಾನಿಕ ಪರೀಶಿಲನೆ ನಡೆಸಿತು.

ಈ ಸಂದರ್ಭದಲ್ಲಿ ಕಂದಾಯ ನೀರಕ್ಷಕ ಬಿ ಬಿ ಕಮತ, ಪಂಚಾಯತ ರಾಜ್ ಇಲಾಖೆ ಅಭೀಯಂತರಾದ ಕೆ ಎಸ ಹಲಂಗಿ, ಡಿ ಎಸ್ ಡೆಂಗಿ, ಗ್ರಾಮಲೆಕ್ಕಾಧಿಕಾರಿಗಳಾದ ಎಸ್ ಕೆ ಯಲಗೋಡ, ಪಿ ಬಿ ಪಡವಲಕರ, ಡಿ ಬಿ ಕುಮಟಗಿ ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.