ಇಬ್ರಾಹಿಂ ರೋಜಾ ಕಂಪೌಂಡ್ ಗೋಡೆ ಕುಸಿತ

0

Gummata Nagari : Bijapur News

ಬಿಜಾಪುರ : ಭೀಕರ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಹಲವಾರು ಮನೆಗಳಿಗೆ ಹಾನಿಯಾಗುತ್ತಿದ್ದು, ಬುಧವಾರ ಸುರಿದ ಭಾರೀ ಮಳೆಗೆ ಐತಿಹಾಸಿಕ ಇಬ್ರಾಹಿಂ ರೋಜಾದ ಕಂಪೌಂಡ್ ಗೋಡೆ ಕುಸಿದಿದೆ.

ಬಿಜಾಪುರ ನಗರದಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದು, ಮಳೆಯ ರಭಸಕ್ಕೆ ಏಕಾಏಕಾಗಿಯಾಗಿ ಗೋಡೆ ಕುಸಿದಿದೆ, ಗೋಡೆಗೆ ಅಳವಡಿಸಿದ ಗ್ರಿಲ್ ಮೊದಲಾದವುಗಳು ಸಹ ನೆಲಕ್ಕುರುಳಿವೆ. ಕಂಪೌಂಡ್ ಗೋಡೆಗೆ ಹೊಂದಿಕೊಂಡಿದ್ದ ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಲ್ಲಿಯೇ ನಿಲ್ಲಿಸಲಾಗಿದ್ದ ಟಾಟಾ ಏಸ್ ವಾಹನ ಸಹ ಜಖಂಗೊಂಡಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.