ಗುಮ್ಮಟ ನಗರಿ ಲೈವ್ ವೆಬ್ಸೈಟ್ ಲೋಕಾರ್ಪಣೆ

0

Gummata Nagari : Vijayapur News

ಬಿಜಾಪುರ : ಗುಮ್ಮಟ ನಗರಿ ಪತ್ರಿಕೆಗೆ ಮತ್ತೊಂದು ಗರಿಯಾಗಿರುವ ಲೈವ್ ವೆಬ್‌ಸೈಟ್‌ gummatanagari.com ಅನ್ನು ಸೋಮವಾರ ಪತ್ರಿಕೆಯ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಲೋಕಾರ್ಪಣೆಗೊಳಿಸಿದರು.

ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಇರ್ಫಾನ್ ಶೇಖ್ ಮತ್ತು ಸಂಪಾದಕೀಯ ಮಂಡಳಿ ಸದಸ್ಯರು ಮತ್ತು ಪತ್ರಿಕೆಯ ಅಭಿಮಾನಿಗಳು ಇದ್ದರು. ದಿನ ನಿತ್ಯದ ಕ್ಷಣ ಕ್ಷಣದ ಸುದ್ದಿಗಳು ಸೇರಿದಂತೆ, ರಾಜ್ಯ, ರಾಷ್ಟ್ರೀಯ ಹಾಗುಹೋಗುಗಳನ್ನು ತ್ವರಿತವಾಗಿ ಓದುಗರಿಗೆ ತಲುಪಿಸುವುದು gummatanagari.com ನ ಉದ್ದೇಶ.

ಇನ್ನು ನಿಮ್ಮ ಸುತ್ತ ಮುತ್ತಲಿನ ನವೀಕರಣಗಳನ್ನು ನೀವಿರುವಲ್ಲಿಯೇ, ನಿಮ್ಮ ಮೊಬೈಲ್ ನಲ್ಲಿಯೇ ಪಡೆಯಬಹುದು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.