67 ವಿದ್ಯಾರ್ಥಿಗಳಿಗೆ 70 ಚಿನ್ನದ ಪದಕ, ನಗದು ಬಹುಮಾನ

0

Gummata Nagari : Bijapur News

ಬಿಜಾಪುರ : ಬಿಜಾಪುರದ ಅಕ್ಕಮಹಾದೇವಿ ಮಹಿಳಾ ವಿ.ವಿ.ಯಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 67 ವಿದ್ಯಾರ್ಥಿಗಳಿಗೆ 70 ಚಿನ್ನದ ಪದಕ ಹಾಗೂ ನಗದು ಬಹುಮಾನ ಮತ್ತು ಒಟ್ಟು 55 ವಿದ್ಯಾರ್ಥಿನಿಯರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು.

ಪದ್ಮಾವತಿ ಯತಗಲ್ಲ-ಕನ್ನಡಅಧ್ಯಯನ ವಿಭಾಗ (ಕರಾಅಮವಿ), ಶಿಲ್ಪಾ ಡಿ.ಪಿ- (ಕನ್ನಡ ಮಹಿಳಾ ಸಾಹಿತ್ಯ – ಸ್ನಾತಕೋತ್ತರಕೇಂದ್ರ -ಮಂಡ್ಯ) ಜೈತುನ ಹಂಡರ್‌ಗಲ್ -ಹಿಂದಿ (ಕರಾಅಮವಿ), ಶಿರೀನಬಾನು ಶೇಖ್ – ಉರ್ದು (ಕರಾಅಮವಿ), ನಜ್ನೀನ್ ಬಾನು ನಮಾಜಿ-ಇಂಗ್ಲೀಷ (ಕರಾಅಮವಿ), ಸರಸ್ವತಿ ಚಿಂತಾಮಣಿ ಸಬರದ-ಹಿಂದೂಸ್ತಾನಿ ಸಂಗೀತ (ಕರಾಅಮವಿ), ಕೇಂದ್ರ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಝಿಬಾನಾಜ ಫಾತಿಮಾ ಉರ್ದು ವಿಭಾಗ (ಶ್ರೀಮತಿ ವಿ.ಜಿ ಮಹಿಳಾ ಕಾಲೇಜು ಕಲಬುರಗಿ) ಶಿವಲೀಲಾ – ವಾಣಿಜ್ಯ ಮತ್ತು ನಿರ್ವಹಣಾ ಅಧ್ಯಯನ ವಿಭಾಗ (ಕರಾಅಮವಿ),

ಅರ್ಷಿಯನಾಜ ಖತೀಬ – ವಾಣಿಜ್ಯ ಅಧ್ಯಯನ ವಿಭಾಗ (ಕರಾಅಮವಿ), ಶೃತಿ ಗಡೇಕರ-ವಾಣಿಜ್ಯ ಅಧ್ಯಯನ ವಿಭಾಗ (ಕರಾಅಮವಿ), ಅಫ್ರಿನಾ-ವಾಣಿಜ್ಯ ವಿಭಾಗದ ಕಂಟೆಂಪರರಿ ಇಷ್ಯೂಸ್ ಇನ್ ಅಕೌಂಟ್ಸ್ (ಪ್ರರ್ಥಮದರ್ಜೆ ಕಾಲೇಜು, ಕಲಬುರ್ಗಿ), ಅದೇ ವಿಷಯದಲ್ಲಿ ಅರ್ಪಿತಾ ಬಿ.ಎಸ್ (ಸ್ನಾತಕೋತ್ತರ ಕೇಂದ್ರ, ಮಂಡ್ಯ) ಹಾಗೂ ಅದೇ ವಿಷಯದಲ್ಲಿ ಜ್ಯೋತಿ ಬಿ.ಎನ್ (ಸ್ನಾತಕೋತ್ತರ ಕೇಂದ್ರ, ಮಂಡ್ಯ) ರಾಘವಿ ಎಸ್ – ಫ್ಯಾಷನ್ ಡಿಸೈನಿಂಗ್ (ಇಂಡಿಯನ್ ಇನ್ಸಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಬೆಂಗಳೂರು),

ಸುಮನ್ ಅರವಿಂದ ಹಬಿಬ- ಬಿಬಿಎ ವಿಭಾಗದಲ್ಲಿ ಹೆಚ್ಚು ಅಂಕ (ಎಸ್.ಜೆ.ಎಮ್.ವಿ. ಮಹಿಳಾ ಮಹಾವಿದ್ಯಾಲಯ ಹುಬ್ಬಳಿ), ಮಹೇಶ್ವರಿ ಕೆ.ಸಿ-ಬಿ.ಕಾಂನಲ್ಲಿ ಹೆಚ್ಚು ಅಂಕ (ದುದ್ದುಪುಡಿ ಮಹಿಳಾ ಮಹಾವಿದ್ಯಾಲಯ ಸಿಂಧನೂರ). ಶ್ರುತಿ ಎಮ್ – ಬಿಎಫ್‌ಟಿ (ಕೆ.ಎಲ್.ಇ. ಮಹಿಳಾ ಮಹಾವಿದ್ಯಾಲಯ, ಬೆಳಗಾವಿ) ಹೆಂಡಿಗರ ಶಿವಮ್ಮ -ಶಿಕ್ಷಣ ವಿಭಾಗ (ಕರಾಅಮವಿ), ಸುನಿತ ಸೊಪ್ಪಡಾಲ-ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ (ಕರಾಅಮವಿ), ಸವಿತಾ ರಾಠೋಡ ದೈಹಿಕ ಶಿಕ್ಷಣ – ಕ್ರೀಡಾ ವಿಭಾಗ (ಕರಾಅಮವಿ), ನೀಲಮ್ಮ ಪತ್ತನವರ -ಶಿಕ್ಷಣ ವಿಭಾಗ (ಕರಾಅಮವಿ),

ಅಶ್ವಿನಿ ಬಾದವಾಡಗಿ – ಬಿಇಡಿ (-ಶ್ರೀಮತಿ. ವೈ. ಆರ್. ಪಿ ಮಹಿಳಾ ಮಹಾವಿದ್ಯಾಲಯ, ಕಮತಗಿ), ಭುವನೇಶ್ವರಿ ಅಂಬಣ್ಣಾ -ದೈಹಿಕ ಶಿಕ್ಷಣ -ಶ್ರೀಮತಿ. ವೈ. ಆರ್. ಪಿ ಮಹಿಳಾ ಮಹಾವಿದ್ಯಾಲಯ, ಕಮತಗಿ, ಫಿಲಿಸಿಯ ನವರೀನ ರೊಸಾರಿಯೊ-ಬಯೋಇನ್ ಫಾರ್ಮೆಟಿಕ್ಸ್ (ಕರಾಅಮವಿ), ವಿಜಯಲಕ್ಷ್ಮೀ ಕಂಬಾರ-ಬಯೋಟೆಕ್ನಾಲಜಿ (ಕರಾಅಮವಿ), ಆಝರಾ ಸುಮನ ಮದ್ರಾಸಿ -ಗಣಿತಶಾಸ್ತ್ರ (ಕರಾಅಮವಿ), ಆಫ್ರೀನಆರಾ ತಾಂಬೊಳಿ-ಗಣಕ ವಿಜ್ಞಾನ (ಕರಾಅಮವಿ), ಶ್ರೀದೇವಿ ಶಿಂಪಿ-ಭೌತಶಾಸ್ತ್ರ (ಕರಾಅಮವಿ),

ದೀಪಶ್ರಿ ಧಾರಿಗೌಡರ್ -ರಸಾಯನಶಾಸ್ತ್ರ (ಕರಾಅಮವಿ), 32-ರೂಪಾ ಹಳ್ಳದಮಾಲ-ಸಸ್ಯಶಾಸ್ತ್ರ (ಕರಾಅಮವಿ), ಶ್ವೇತಾ ರೆವಡಕುಂದಿ-ಪ್ರಾಣಿಶಾಸ್ತ್ರ (ಕರಾಅಮವಿ), ಅಕ್ಷತಾ ಗುಜ್ಜಣ್ಣವರ್-ಆಹಾರ ಸಂಸ್ಕರಣೆ (ಕರಾಅಮವಿ), ಸೌಮ್ಯಾ ತಳವಾರ -ಎಂ.ಸಿ.ಎ (ಕರಾಅಮವಿ), ಮರಿಯಮ್ ಸಿಮ್ರಾನ್- ಬಿಎಸ್‌ಸಿ ಹೆಚ್ಚಿನ ಅಂಕ (ಅಂಜುಮನ ಮಹಿಳಾ ಕಾಲೇಜು ಭಟ್ಕಳ), ಸುಮಯ್ಯಾಇಬತಿಸಾಬ ರುಬೈನ ಬಿಎಸ್‌ಸಿ-ರಸಾಯನಶಾಸ್ತ್ರ (ಶ್ರೀಮತಿ ಎ.ಎಸ್.ಎಮ್ ಮಹಿಳಾ ಕಾಲೇಜು ಬಳ್ಳಾರಿ),

ಸನಾ – ಭೌತಶಾಸ್ತ್ರ (ಕರಾಅಮವಿ), ಜವೆರಿಯಾತಹುರ ಸದಫ್-ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್ (ಎಲ್.ಕೆ.ಇ.ಟಿ ಮಹಿಳಾ ಕಾಲೇಜು ಯಾದಗೀರಿ), ರಮ್ಯಾ ಶಶಿಕಾಂತ ಸಾವಕಾರ- ಗೃಹ ವಿಜ್ಞಾನ ಶ್ರೀ. ಸತ್ಯ ಸಾಯಿ ಮಹಿಳಾ ಮಹಾವಿದ್ಯಾಲಯ, ಧಾರವಾಡ ಅರ್ಪಿತಾ ಹೆಚ್ -ಬಿಸಿಎ (ಮುಕ್ತಾಂಬಿಕಾ ಮಹಿಳಾ ಮಹಾವಿದ್ಯಾಲಯ, ಕಲಬುರಗಿ) ರೋಹಿಣಿ ನ್ಯಾಮಗೌಡ-ಇತಿಹಾಸ (ಕರಾಅಮವಿ), ಜ್ಯೋತಿ ಪಾಟೀಲ -ರಾಜ್ಯಶಾಸ್ತ್ರ (ಕರಾಅಮವಿ), ಅಶ್ವೀನಿ ಪಾಟೀಲ –ಸಮಾಜಶಾಸ್ತ್ರ (ಕರಾಅಮವಿ),

ಪವಿತ್ರ ಯಡಹಳ್ಳಿ-ಸಮಾಜಶಾಸ್ತ್ರ ವಿಭಾಗ (ಕರಾಅಮವಿ), ರಶ್ಮಿ-ಮಹಿಳಾ ಅಧ್ಯಯನ (ಕರಾಅಮವಿ), ಪವಿತ್ರಾಕೆ.ಆರ್-ಮಹಿಳಾ ಅಧ್ಯಯನ (ಕರಾಅಮವಿ), ಜಯಶ್ರೀ ಬಡಕಪ್ಪನವರ್ ವಿ-ಅರ್ಥಶಾಸ್ತ (ಕರಾಅಮವಿ), ಪ್ರೀತಿ -ಸಮಾಜಕಾರ್ಯ ವಿಭಾಗ (ಕರಾಅಮವಿ), ಸುಷ್ಮಾ ನಾಯಕ್ -ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ (ಕರಾಅಮವಿ),

ರೇಣುಕಾ–ವರದಿಗಾರಿಕೆ ಪತ್ರಿಕೆಯಲ್ಲಿ ಅತೀ ಹೆಚ್ಚು ಅಂಕ (ಕರಾಅಮವಿ), ಶಾಂಭವಿ-ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ (ಕರಾಅಮವಿ), ಸುಪ್ರೀಯಾ ಪಾಟಿಲ–ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಪ್ರಾಯೋಗಿಕ ಪರೀಕ್ಷೆ (ಕರಾಅಮವಿ), ಸೃಷ್ಟಿ ಮೋಪಗಲ್ (ಬಿಎ ಪದವಿಯಲ್ಲಿ ಹೆಚ್ಚಿನ ಅಂಕ -ಬಿ.ಎಲ್.ಡಿ.ಇ. ಮಹಿಳಾ ಕಾಲೇಜು, ಬಿಜಾಪುರ),

ಕೆ ದೀಪ್ತಿ- ಸಮಾಜಶಾಸ್ತ್ರ (ಎಸ್‌ಜಿಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಕಾಲೇಜು ಹುಬ್ಬಳ್ಳಿ) ಜಕ್ಕವ್ವಾ ಮಾಲಶೆಟ್ಟಿ -ಅರ್ಥಶಾಸ್ತ್ರ (ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು, ಜಮಖಂಡಿ) ಸರಸ್ವತಿ ರಬಕವಿ (ಅರ್ಥಶಾಸ್ತ್ರ), ರೇಣುಕಾ ಪಾಟೀಲ್ – ಬಿಎಸ್‌ಡಬ್ಲ್ಯೂ(ಎಸ್.ಪಿ.ವಿ.ವಿ.ಎಸ್ ಮಹಿಳಾ ಮಹಾವಿದ್ಯಾಲಯ ಸಿಂದಗಿ)

ವಲ್ಲಾರಿ ಪೈ -ಮನ:ಶಾಸ್ತ್ರ (ಎಸ್‌ಜಿಎಂವಿಎಸ್ ಕಲಾ ಹಾಗೂ ವಾಣಿಜ್ಯ ಕಾಲೇಜು, ಹುಬ್ಬಳಿ) ರಾಠೋಡ ಜೋತಿ ಮೊತಿರಾಮ -ಸಂಖ್ಯಾಶಾಸ್ತ್ರ ವಿಭಾಗ (ಕರಾಅಮವಿ), ಸವಿತಾ-ಕನ್ನಡ ಐಚ್ಛಿಕ (ಶ್ರೀ ವಿಜಯ ಮಹಾಂತೇಶ ಮಹಿಳಾ ಕಾಲೇಜು, ಇಲಕಲ್) ಅಫ್ರೀನ ಆರಾ ತಂಬೊಳಿ- ಮಹಿಳಾ ಮತ್ತು ಆರೋಗ್ಯ ಪತ್ರಿಕೆಯಲ್ಲಿ ಅತೀ ಹೆಚ್ಚು ಅಂಕ (ಕರಾಅಮವಿ),

ಶಿವಶಂಕ್ರೆಮ್ಮ ಪೂಜಾರಿ-ರಾಜ್ಯಶಾಸ್ತ್ರ (ಕರಾಅಮವಿ), ಮರೆಮ್ಮ – ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕಲಬುರ್ಗಿ, ಪ್ರೇಮಾ (ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕಲಬುರ್ಗಿ) ಆಝರಾ ಸುಮನ ಮದ್ರಾಸಿ-ಗಣಿತ (ಕರಾಅಮವಿ) ಪರ್ಸನಾಲಿಟಿ ಡೆವಲಪಮೆಂಟ್ ಪತ್ರಿಕೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.