ಕೋವಿಡ್ ಸೋಂಕಿಗೆ ಪ್ರಾಧ್ಯಾಪಕ ಬಲಿ

0

Gummata Nagari : Gadag

ಲಕ್ಷ್ಮೇಶ್ವರ:ಶ್ರೀಮತಿ ಕಮಲಾ ಹಾಗೂ ಶ್ರೀ.ವೆಂಕಪ್ಪ ಎಂ ಅಗಡಿ ಕಾಲೇಜಿನ ಇನ್ಫಾರ್ಮೇಷನ್ ಸಾಯಿನ್ಸ್ ವಿಭಾಗದ ಪ್ರೊ.ಮಹಾಲಿಂಗ ಸಾಲಿಮಠ ಅವರು ಕೋವಿಡ್ ಸೋಂಕು ತಗುಲಿ ನಿಧನರಾದರು.ಅಗಡಿ ಕಾಲೇಜು ಸಿಬ್ಬಂದಿಯು ಸಹೋದ್ಯೋಗಿ ಅಗಲಿಕೆಯಿಂದ ದುಃಖತಪ್ತರಾಗಿದ್ದಾರೆ.ವಿದ್ಯಾರ್ಥಿಗಳು ತೀವ್ರ ಶೋಕವನ್ನು ವ್ಯಕ್ತಪಡಿಸಿದರು

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.