ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅರ್ಜುನ್ ಅಮಾನತು-ಇಲಾಖಾ ತನಿಖೆಗೆ ಆದೇಶ

0

Gummata nagari : chikkamanglore

ಚಿಕ್ಕಮಗಳೂರು : ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ‌ ಎದರಿಸುತ್ತಿರುವ ಗೋಣಿಬಿಡು ಠಾಣೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅರ್ಜುನ್ ಅಮಾನತು ಮಾಡಲಾಗಿದೆ. ಐಜಿಪಿ ಆದೇಶ ಹೊರಡಿಸಿದ್ದು,ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ಪುನೀತ್ ಎಂಬ ಯುವಕನನ್ನು ಕ್ಷುಲಕ ಕಾರಣಕ್ಕೆ ಠಾಣೆಗೆ ಕರೆದೊಯ್ಯುದ್ದು,ಮೂತ್ರ ಕುಡಿಸಿದ ಆರೋಪ ಪಿಎಸ್ ಐ ಮೇಲೆ ಕೇಳಿ ಬಂದಿತ್ತು..ಇದು ಇಡೀ ಮನುಕುಲವೇ ತಲೆತಗ್ಗಿಸುವಂತ ಘಟನೆ ಎನ್ನಲಾಗಿತ್ತು..

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ

 

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.