ಹೊಸ ದೆಹಲಿ: ಮುಂಗಾರು ಅಧಿವೇಶನ ಮುಂಚೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ 17 ಸಂಸದರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಸೋಮವಾರ ಅಧಿವೇಶನ ಆರಂಭವಾಗುವ ಮುಂಚೆ ಕೋವಿಡ್ ಪರೀಕ್ಷೆಯಲ್ಲಿ ಬಿಜೆಪಿಯ ಹನ್ನೆರಡು, ವೈಆರ್ಎಸ್ ಕಾಂಗ್ರೆಸ್ನ ಇಬ್ಬರು, ಶಿವಸೇನೆರ ಒಬ್ಬರು, ಡಿಎಂಕೆ ಒಬ್ಬರು, ಆರ್ಎಲ್ಪಿ ಒಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..