ಐಪಿಎಲ್ ಬೆಟ್ಟಿಂಗ್: 3 ದೊಡ್ಡ ಕುಳಗಳ ಬಂಧನ

0

Gummata Nagari : Bijapur News

ಬಿಜಾಪುರ : ಜಿಲ್ಲೆಯ ಇಂಡಿ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಂಡಿ ಪಟ್ಟಣದ ಶಿವಪುತ್ರ ಚಂದ್ರಾಮ ಬಗಲಿ, ಚಂದ್ರಕಾಂತ ಬೈರಪ್ಪ್ ಪಾಟೀಲ್ ಹಾಗೂ ಸಾಯಬಣ್ಣ ಊರ್ಫ್ ವಿಜಯ ವಾಸುದೇವ ಮೂರಮನ ಬಂಧಿತರು. ಬಂಧಿತರಿಂದ 3 ಲಕ್ಷ ನಗದು, 10 ಮೊಬೈಲ್‌ಗಳು, ಒಂದು ಟಿವಿ ಜಪ್ತಿ ಮಾಡಲಾಗಿದೆ. ಪ್ರಕರಣ ಇಂಡಿ ಠಾಣೆಯಲ್ಲಿ ದಾಖಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.